ಕೈ, 10 ತಲೆಗೆ ಸುತ್ತಾಗಿಬಿಟ್ಟಿದ್ದಾನೆ.ಆದರೆ ಆಧುನಿಕ ಬ್ರಹ್ಮರಿಗೆ ಸಾಕಷ್ಟು ಸಮಯವಿದ್ದಂತಿದೆ, ಇಲ್ನೋಡಿ ಈ ವ್ಯಕ್ತಿಗೆ ಎಷ್ಟು ಎಷ್ಟೊಂದು ಕೈಗಳನ್ನು ಸೃಷ್ಟಿಸಿದ್ದಾರೆ.
ಕಂಪ್ಯೂಟರ್ ಕರಾಮತ್ತು ಏನೆಲ್ಲಾ ಮಾಡುತ್ತೆ ಮಾರಾಯ್ರೇ
ನಮಗೂ ಇಷ್ಟೊಂದು ಕೈಗಳಿದಿದ್ದರೆ, ಜೊತೆಗೆ ಸೂರ್ಯಮುಳುಗದೆ ಇದ್ದರೆ........
ಈಗಾಗಲೇ ಮನುಷ್ಯರಿಗೆ ಮನೆ ಹಾಳು ಮಾಡುವ ಬುದ್ದಿ ಬಂದಿದೆ. ಅಷ್ಟು ಕೈಗಳ್ಳಿದರೆ ಕಲ್ಪನೆಯೇ ಅಸಾಧ್ಯ ಬಿಟ್ಟಾಕಿ.
ಈಗ ಇವನ ಜೋತೆ ಹೊಡೆದಾಟಕ್ಕೆ ಹೋಗುವ ತಾಕತ್ತು ಇದೆಯಾ ಮೊದಲು ಅದನ್ನೇಳ್ಳಿ............?
No comments:
Post a Comment